Indiaherald Group of Publishers P LIMITED

X
article data
crop image
x
ihg-logo
ವಾಂಖೆಡೆಯಲ್ಲಿ ಸಿಕ್ಸರ್ ಸುರಿಮಳೆ, ಭಾರತಕ್ಕೆ ಸರಣಿ ಜಯ

ವಾಂಖೆಡೆಯಲ್ಲಿ ಸಿಕ್ಸರ್ ಸುರಿಮಳೆ, ಭಾರತಕ್ಕೆ ಸರಣಿ ಜಯ

ಮುಂಬಯಿ: ಟೀಂ ಇಂಡಿಯಾದ ದೈತ್ಯ ಬ್ಯಾಟ್ಸ್ ಮಾನ್ ಗಳಾದ ಹಿಟ್ ಮ್ಯಾನ್ ರೋಹಿತ್ 71, ಕನ್ನಡಿಗ ರಾಹುಲ್ 91, ಕ್ಯಾಪ್ಟನ್ ವಿರಾಟ್ 70 ರನ್ ಗಳ ಸ್ಪೋಟಕ ಬ್ಯಾಟಿಂಗ್ ಹಾಗೂ ಕರಾರುವಕ್ಕಾದ ಬೌಲಿಂಗ್ ನೆರವಿನಿಂದ ಕೆರಬೀಯನ್ನರ ವಿರುದ್ಧ ಟೀಂ ಇಂಡಿಯಾ 2-1 ಅಂತರದಿಂದ ಸರಣಿ ಗೆದ್ದು ಬೀಗಿತು. 

ನಿಧನರಾದ ಅಭಿಮಾನಿ ಕುಟುಂಬಕ್ಕೆ ಆರ್ಥಿಕ ನೆರವು ನೀಡಿದ್ದು ಯಾವ ನಟ?

ನಿಧನರಾದ ಅಭಿಮಾನಿ ಕುಟುಂಬಕ್ಕೆ ಆರ್ಥಿಕ ನೆರವು ನೀಡಿದ್ದು ಯಾವ ನಟ?

ಹೈದರಾಬಾದ್: ಅಭಿಮಾನಿಗಳೇ ನಟರ ನಿಜವಾದ ದೇವರು. ಅವರು ಹರಸಿ ಹಾರೈಸಿದಾಗ ಮಾತ್ರ ಒಂದು ಸಿನಿಮಾ ಹಿಟ್ ಆಗಲು ಸಾಧ್ಯ. ಹೌದು, ಈ ಮಾತನ್ನು ಮೇರು ನಟರೇ ಒಪ್ಪಿಕೊಂಡಿದ್ದಾರೆ. ಅಭಿಮಾನಿಗಳಿಗೆ ತಮ್ಮ ನೆಚ್ಚಿನ ನಟರೆಂದರೆ ಎಷ್ಟು ಇಷ್ಟವೋ ಅಭಿಮಾನಿಗಳನ್ನು ಕಂಡರೆ ನಟರಿಗೂ ಸಹ ಅಷ್ಟೇ ಇಷ್ಟ. ಇದಕ್ಕೆ ನಿದರ್ಶನವೆಂಬಂತಹ ಒಂದು ಘಟನೆಯು ನಡೆದಿದೆ. 

ರಶ್ಮಿಕಾ ಮಂದಣ್ಣ ಕಿಸ್ಸಿಂಗ್ ಫೋಟೋ ವೈರಲ್

ರಶ್ಮಿಕಾ ಮಂದಣ್ಣ ಕಿಸ್ಸಿಂಗ್ ಫೋಟೋ ವೈರಲ್

ಬೆಂಗಳೂರು: ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಅವರ ಕಿಸ್ಸಿಂಗ್ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ಹೌದು, ಸ್ಯಾಂಡಲ್ ವುಡ್, ಟಾಲಿವುಡ್, ಇದೀಗ ಕಾಲಿವುಡ್ ನಲ್ಲೂ ಸಹ ತನ್ನದೇ ಆದ ಅಪಾರವಾದ ಅಭಿಮಾನಿ ಬಳಗವನ್ನು ಹೊಂದಿರುವ ರಶ್ಮಿಕಾ ಮಂದಣ್ಣ ಕಿಸ್ಸಿಂಗ್ ಫೋಟೋ ಇದೀಗ ಪಡ್ಡೆ ಹೈಕಳ ಹೃದಯ ಝಂ ಎನ್ನುವಂತೆ ಮಾಡಿದೆ. 

ಟೀಂ ಇಂಡಿಯಾ ಸೋಲಿಗೆ ಕಾರಣ ಬಿಚ್ಚಿಟ್ಟ ವಿರಾಟ್ ಕೊಹ್ಲಿ

ಟೀಂ ಇಂಡಿಯಾ ಸೋಲಿಗೆ ಕಾರಣ ಬಿಚ್ಚಿಟ್ಟ ವಿರಾಟ್ ಕೊಹ್ಲಿ

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಭಾರತ 170 ರನ್ ಬಾರಿಸುವ ಮೂಲಕ ಕೆರಿಯನ್ ಪಡೆಗೆ ಸ್ಪರ್ಧಾತ್ಮಕ ಗುರಿ ನೀಡಿತ್ತು. ಆದರೆ ಟೀಂ ಇಂಡಿಯಾ ಕಳಪೆ ಪೀಲ್ಡಿಂಗ್ ಪಂದ್ಯವನ್ನು ಕೈಚೆಲ್ಲುವಂತೆ ಮಾಡಿತು. ಭುವನೇಶ್ವರ್ ಕುಮಾರ್ ಎಸೆದ 5ನೇ ಓವರ್ ಬೌಲಿಂಗ್’ನಲ್ಲಿ ಲಿಂಡಲ್ ಸಿಮೊನ್ಸ್ ನೀಡಿದ್ದ ಸುಲಭ ಕ್ಯಾಚನ್ನು ವಾಷಿಂಗ್ಟನ್ ಸುಂದರ್ ಕೈಚೆಲ್ಲಿದ್ದರು. ಆಗ ಸಿಮೋನ್ಸ್ ಕೇವಲ 6 ರನ್ ಬಾರಿಸಿದ್ದರು. ಇದರ ಲಾಭ ಪಡೆದ ಸಿಮೊನ್ಸ್ 45 ಎಸೆತಗಳಲ್ಲಿ 4 ಬೌಂಡರಿ ಹಾಗೂ 4 ಸಿಕ್ಸರ್ ನೆರವಿನಿಂದ ಅಜೇಯ 67 ರನ್ ಚಚ್ಚಿದರು.

ಕೋಟಿ ಕೋಟಿ ರೂಪಾಯಿಗಳು ಬಾಚಿಕೊಂಡ ಶೇನ್ ವಾರ್ನ್‌!

ಕೋಟಿ ಕೋಟಿ ರೂಪಾಯಿಗಳು ಬಾಚಿಕೊಂಡ ಶೇನ್ ವಾರ್ನ್‌!

ಶೇನ್ ವಾರ್ನ್, ಕ್ರಿಕೇಟ್ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವುದಲ್ಲದೇ ಐಪಿಎಲ್ ನಲ್ಲಿ ರಾಜಸ್ತಾನ್ ರಾಯಲ್ಸ್ ತಂಡದಲ್ಲಿ ಗುರುತಿಸಿಕೊಂಡು ಪ್ರಶಸ್ತಿ ತಂದುಕೊಟ್ಟಿದ್ದರು. ಇದೀಗ ಇದೇ ವಿಚಾರವಾಗಿ ಕೋಟಿ ಕೋಟಿ ರೂಪಾಯಿಗಳನ್ನು ಬಾಚಿಕೊಳ್ಳಲಿದ್ದಾರೆ. ಅದೇಗೆ ಅಂತ ಇಲ್ಲಿದೆ ನೋಡಿ. 

ಲಕ್ಷ್ಮಿಯಾದ ಶಾನ್ವಿ ಶ್ರೀವಾತ್ಸವ್ ಹಿಂದೆ ಬಿದ್ದಿರುವ ಶ್ರೀಮನ್ನಾರಾಯಣ. ಯಾಕೆ ಗೊತ್ತಾ!?

ಲಕ್ಷ್ಮಿಯಾದ ಶಾನ್ವಿ ಶ್ರೀವಾತ್ಸವ್ ಹಿಂದೆ ಬಿದ್ದಿರುವ ಶ್ರೀಮನ್ನಾರಾಯಣ. ಯಾಕೆ ಗೊತ್ತಾ!?

ಶಾನ್ವಿ ಶ್ರೀವಾತ್ಸವ್, ಸಿಕ್ಕಾಪಟ್ಟೆ ಮುದ್ದು ಚೆಲುವೆಯಾದ ಶಾನ್ವಿ ಶ್ರೀವಾತ್ಸವ್ ಮಾಸ್ಟರ್ ಫೀಸ್ ಚಿತ್ರದ ಮೂಲಕ ಕನ್ನಡ ಸಿನಿ ಇಂಡಸ್ಟ್ರಿಯಲ್ಲಿ ಗುರುತಿಸಿಕೊಂಡಿದ್ದು, ಇದೀಗ ಲಕ್ಷ್ಮಿ ಅವತಾರ ಎತ್ತಿದ್ದಾರೆ. ಹೌದು, ಈ ಲಕ್ಷ್ಮಿಯ ಹಿಂದೆ ಶ್ರೀಮನ್ನಾರಾಯಣ ಹಿಂದೆ ಬಿದಿದ್ದಾನೆ. ಏನಿದು ಸ್ಟೋರಿ ಅಂತ ನಾವ್ ಹೇಳ್ತೀವಿ ಕೇಳಿ. 

ದರ್ಶನ್‌ ಸಿನಿಮಾದಲ್ಲಿ ಅವಕಾಶ ಸಿಕ್ಕಿದ್ದು ದೇವರು ನೀಡಿದ ವರ

ದರ್ಶನ್‌ ಸಿನಿಮಾದಲ್ಲಿ ಅವಕಾಶ ಸಿಕ್ಕಿದ್ದು ದೇವರು ನೀಡಿದ ವರ

ಸ್ಯಾಂಡಲ್ ವುಡ್ ನಲ್ಲಿ ಡಿ ಬಾಸ್ ದರ್ಶನ್ ಅಂದರೆ ಯಾರಿಗೆ ಗೊತ್ತಿಲ್ಲ ಹೇಳಿ. ಡಿ ಬಾಸ್ ಜೊತೆ ಒಂದೇ ಒಂದು ಸೆಲ್ಫೀ ತೆಗೆದುಕೊಳ್ಳೋ ಅವಕಾಶ ಸಿಕ್ಕರೆ ಅದೇ ನಮ್ಮ ಪುಣ್ಯ ಅಂತಾರೆ ಅಭಿಮಾನಿಗಳು. ಇನ್ನು ದರ್ಶನ್ ಜೊತೆಗೆ ನಟಿಸುವ ಅವಕಾಶ ಸಿಕ್ಕರೆ. ಆ ಖುಷಿ ಹೇಗಿರುತ್ತೇ  ಅಲ್ವಾ. ಆ ಖುಷಿಯನ್ನು ಕಂಡ ಒಡೆಯ ಚಿತ್ರದ ಒಡತಿಯ  ಮಾತುಗಳು ಇಲ್ಲಿದೆ ನೋಡಿ. 

ಅನರ್ಹ ಶಾಸಕರು ಜನತಾ ತೀರ್ಪಿನಲ್ಲಿ ಅರ್ಹರಾಗಿ ಪಾಸ್. ಗೆಲುವಿನ ಹಿಂದಿರುವ ಯಡಿಯೂರಪ್ಪ ಮಾಸ್ಟರ್ ಪ್ಲಾನ್ ಏನ್ ಗೊತ್ತಾ?

ಅನರ್ಹ ಶಾಸಕರು ಜನತಾ ತೀರ್ಪಿನಲ್ಲಿ ಅರ್ಹರಾಗಿ ಪಾಸ್. ಗೆಲುವಿನ ಹಿಂದಿರುವ ಯಡಿಯೂರಪ್ಪ ಮಾಸ್ಟರ್ ಪ್ಲಾನ್ ಏನ್ ಗೊತ್ತಾ?

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಬಿ. ಎಸ್ ಯಡಿಯೂರಪ್ಪ ನವರ ಸರ್ಕಾರದ ಅಳಿವು ಉಳಿವಿನ ಪ್ರಶ್ನೆಯಾಗಿದ್ದ ಸೋಮವಾರದ ಉಪಚುನಾವಣಾ ಫಲಿತಾಂಶದಲ್ಲಿ 12 ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ಸರ್ಕಾರ ಸೇಫ್ ಆಗಿದೆ. ಆದರೆ ಈ ಗೆಲುವಿನ ಹಿಂದಿರುವ ಯಡಿಯೂರಪ್ಪ ಅವರ ಮಾಸ್ಟರ್ ಪ್ಲಾನ್ ಏನಾಗಿತ್ತು ಗೊತ್ತಾ! ರಾಜ್ಯ ಉಪಚುನಾವಣೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದೇನು? ಕುಮಾರಸ್ವಾಮಿ ಸೊನ್ನೆ ಸುತ್ತಲು ಕಾರಣವೇನು ಗೊತ್ತಾ. ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೆಲ್ಸ್. 

ಸಿದ್ದರಾಮಯ್ಯ ರಾಜೀನಾಮೆ ನೀಡಲು ಇದೇ ನೋಡಿ ಕಾರಣ

ಸಿದ್ದರಾಮಯ್ಯ ರಾಜೀನಾಮೆ ನೀಡಲು ಇದೇ ನೋಡಿ ಕಾರಣ

ಬೆಂಗಳೂರು:  ರಾಜ್ಯ ರಾಜಕೀಯದಲ್ಲಿ 5 ವರ್ಷಗಳ ಸಂಪೂರ್ಣ ಅವಧಿ ಮುಖ್ಯಮಂತ್ರಿ ಆಗಿ ಮೆರೆದ ಟಗರು, ಕಾಂಗ್ರೆಸ್ ಪಕ್ಷದ ಕೆಚ್ಚೆದೆಯ ನಾಯಕ ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಅವರು ಸೋಮವಾರ ರಾಜೀನಾಮೆ ನೀಡಿದ್ದಾರೆ. ಯಾಕೆ ಗೊತ್ತಾ!  ಉಪ ಚುನಾವಣೆಯ ಸೋಲಿನ ಹೊಣೆ ಹೊತ್ತು ಮಾಜಿ ಸಿಎಂ ಸಿದ್ದರಾಮಯ್ಯನವರು  ಸಿಎಲ್‍ಪಿ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

Editor Picks

more

Latest News

more

Popular News

more

Latest Gallery

Actress Photos

Actors Photos

Events Photos

Sizzlers Photos

Load More explore more stories by hitting the load more, all the interesting news and updates at your finger tips.
that is all that we have in this space, we have much more that you can explore...
Start = 08:27:49.673 PM End = 08:27:51.988 PM
This language is not enabled yet, we will be launching it soon.
Redirecting you to English in 5 seconds...